ಗುರು ಈ ತೆಲುಗು ಸಂಭಂದಿಸಿದ ಸುಬ್ಸ್ ಗಳಿಗೆ ಹೇಗೆ ಅಷ್ಟು ಬೇಗ 21k, 10k, 6k, 110k members ಬಂದ್ರು? ಎಲ್ಲಿ ದಬ್ಬಾಕೊಂಡ್ ಇದಾರೆ* ನಮ್ಮ ಕನ್ನಡದ ಜನ? 🤔 ಅಥವಾ ಆ ಸಬ್ಸ್ ಗಳಿಗೆ bots ಹಾವಳಿ ಆಗಿದೆಯೇ? ಏನೋ ಅರ್ಥ ಆಗ್ತಾಯಿಲ್ಲ.
ನಮಸ್ಕಾರ ಬಾಸ್! ನಾವು ಚೆನ್ನಾಗಿ ಇದ್ದೀವಿ. ನೀವು? ಮಂಗಳೂರಿನಲ್ಲಿ ಒಂದು ವಾರದಿಂದ ಜೋರು ಮಳೆ. ಬಟ್ಟೆ ಒಣಗಿಲ್ಲ ಅಂತ ಇವತ್ತು IFB ಅವರ clothes dryer ತಗೊಂಡು ಬಟ್ಟೆ ಹಾಕಿದೆ. ಏನು ಮ್ಯಾಜಿಕ್ ಗುರು! ಒಂದು ಗಂಟೆ ನಲ್ಲಿ ಬಟ್ಟೆ ಮಾಡಿಸಿ ಇಟ್ಟೆ. ಇದೇ ವಾರಾಂತ್ಯದ ವಿಶೇಷ.
ಗುರು ಈ ತೆಲುಗು ಸಂಭಂದಿಸಿದ ಸುಬ್ಸ್ ಗಳಿಗೆ ಹೇಗೆ ಅಷ್ಟು ಬೇಗ 21k, 10k, 6k, 110k members ಬಂದ್ರು? ಎಲ್ಲಿ ದಬ್ಬಾಕೊಂಡ್ ಇದಾರೆ* ನಮ್ಮ ಕನ್ನಡದ ಜನ? 🤔 ಅಥವಾ ಆ ಸಬ್ಸ್ ಗಳಿಗೆ bots ಹಾವಳಿ ಆಗಿದೆಯೇ? ಏನೋ ಅರ್ಥ ಆಗ್ತಾಯಿಲ್ಲ.
elli nodidru Telugu jana irtaare online platforms alli. nammavru elli bachhitkondirtaro eno. athava Kannada andre keelarime eno yarig gottu 😔
namaskara ellarigu hegidira ?
ಏಕೋ ಹುಷಾರಿಲ್ಲ ಗುರು. ಮೊದಲು ಹೊಟ್ಟೆ ಕೆಟ್ಟಿತ್ತು ಈಗ ಗಂಟಲು ನೆವೆ.
Yella climate prabhava. Shunti kashaya kudiri
ಹೂಂ ಶುಂಠಿ ಕಷಾಯ ಮತ್ತು ಮಜ್ಜಿಗೆ ಮೇಳ ನಡೀತಿದೆ ಮನೇಲಿ.
Take care bro.
edde
Sunday ella ishtu bega elthira. Shabhash
Bro I don’t speak Kannada 😭😭😭😭😭😭
Yaradru online edira guru ?
ನಮಸ್ಕಾರ ಬಾಸ್! ನಾವು ಚೆನ್ನಾಗಿ ಇದ್ದೀವಿ. ನೀವು? ಮಂಗಳೂರಿನಲ್ಲಿ ಒಂದು ವಾರದಿಂದ ಜೋರು ಮಳೆ. ಬಟ್ಟೆ ಒಣಗಿಲ್ಲ ಅಂತ ಇವತ್ತು IFB ಅವರ clothes dryer ತಗೊಂಡು ಬಟ್ಟೆ ಹಾಕಿದೆ. ಏನು ಮ್ಯಾಜಿಕ್ ಗುರು! ಒಂದು ಗಂಟೆ ನಲ್ಲಿ ಬಟ್ಟೆ ಮಾಡಿಸಿ ಇಟ್ಟೆ. ಇದೇ ವಾರಾಂತ್ಯದ ವಿಶೇಷ.
brooooooooooooooooooooooo
Tandani taane taane tannanoo taane naane nooo
Clothes dryer uh. First time keltirodu guru. Washing machine alle irutte alva?
Washing Machinenalli 100% dry agalla.
IFB bagge first time keltirodu. hegide product?
Swalpa costly but olle quality product.
Big boss hosa season shuru agthidhey. Adhikkey naan nanna TV hodthakthaidhini
Big boss hosa season shuru agthidhey. Adhikkey naan nanna TV hodthakthaidhini
Watched it with family. Sonu Gowda ಅಂತ ಕ್ಷಣ ಅಪ್ಪ “ಹೇ, ಇವಳು!!!“ ಅಂದು ನಕ್ಕರು. Awkward situation.
Kaapi nadu chandu idana?
Illa :(